Bigg Boss Kannada Season 5 contestant Shruti Prakash is born in Mumbai & has become famous in Karnataka. Read the article to know more about Bigg Boss Kannada 5 Contestant Shruti Prakash and her background. Shruthi Prakash has a background of Hindi Television. Now there few unseen photos of Shruthi Prakash in the Video. Must Watch.
ಸುರಸುಂದರಿ, ಹೊರನಾಡ ಕನ್ನಡತಿ ಶ್ರುತಿ ಪ್ರಕಾಶ್ ಬಗ್ಗೆ ನಿಮಗೆಷ್ಟು ಗೊತ್ತು.? ಕರ್ನಾಟಕದಲ್ಲಿ ಹುಟ್ಟಿ ಮುಂಬೈನಲ್ಲಿ ಹೆಸರು ಮಾಡಿರುವ ಕನ್ನಡತಿ ಒಬ್ಬರು 'ಬಿಗ್ ಬಾಸ್' ಮನೆ ಪ್ರವೇಶ ಮಾಡಿದ್ದಾರೆ. ಅವರೇ ಶ್ರುತಿ ಪ್ರಕಾಶ್. ''ಕೈಸಿ ಪಹೇಲಿ...'' ಎಂಬ ಹಿಂದಿ ಹಾಡನ್ನು ಹಾಡುತ್ತಾ 'ಬಿಗ್ ಬಾಸ್' ವೇದಿಕೆ ಮೇಲೆ ಬಂದ ಶ್ರುತಿ ಪ್ರಕಾಶ್ ಕನ್ನಡತಿ ಆಗಿದ್ದರೂ, ಆಕೆಗೆ ಸರಾಗವಾಗಿ ಸುಲಲಿತವಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಹಿಂದಿ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ಶ್ರುತಿ ಪ್ರಕಾಶ್ ಹಿನ್ನಲೆ ಕುರಿತ ಸಂಪೂರ್ಣ ವಿವರ ಇಲ್ಲಿದೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ಆಗಿರುವ ಶ್ರುತಿ ಪ್ರಕಾಶ್ ಮೂಲತಃ ಬೆಳಗಾವಿಯವರು.ಶ್ರುತಿ ಪ್ರಕಾಶ್ ರವರ ತಂದೆ ಪ್ರಕಾಶ್ ಇಂಡಿಯನ್ ಆರ್ಮಿಯಲ್ಲಿ ಕರ್ನಲ್ ಆಗಿದ್ದವರು. ಈಗ ನಿವೃತ್ತಿ ಹೊಂದಿದ್ದಾರೆ. ತಾಯಿ ಸವಿತಾ ಪ್ರಕಾಶ್ ಗೃಹಿಣಿ.ಇನ್ನು ಈ ಮುದ್ದು ಮುಖದ ಚೆಲುವೆಯ ಕೆಲವು ಫೋಟೋಗಳು ನಿಮಗಾಗಿ.